== ಪೀಠಿಕೆ == ಕೆಲವು ಲೋಹಗಳ ಮೇಲೆ ವಿಕಿರಣ ಕಿರಣಗಳು ಬಿದ್ದಾಗ ಆ ಲೋಹಗಳು ಇಲೆಕ್ಟ್ರಾನಗಳನ್ನು ಹೊರ ಸೂಸುತ್ತವೆ.ಇದೇ ದ್ಯುತಿ ವಿದ್ಯುತ ಪರಿಣಾಮ.ಸೋಡಿಯಂ,ಪೋಟ್ಯಾಸಿಯಮ್ ಮುಂತಾದ ಕ್ಷಾರ ಲೋಹಗಳ ಮೇಲೆ ದೃಗ್ಗೋಚರ ಬೆಳಕು ಬಿದ್ದಾಗ ಈ ಪರಿಣಾಮ ಕಂಡು ಬರುತ್ತದೆ.ಸತು ಮತ್ತೀತರ ಲೋಹಗಳ ಮೇಲೆ ಅತಿನೇರಳೆ()ಅಥವಾ -ಕಿರಣಗಳು ಬಿದ್ದಾಗ ಮಾತ್ರ ಇಲೇಕ್ಟ್ರಾನಗಳು ಬಿಡುಗಡೆಯಾಗುತ್ತವೆ.ಹೀಗೆ ವಿಕಿರಣಕ್ಕೆ ಸ್ಪಂದಿಸುವ ಲೋಹಗಳು ದ್ಯುತಿ ಸಂವೇದಿ ವಸ್ತುಗಳು. == ದ್ಯುತಿ ವಿದ್ಯುತ್ ಪರಿಣಾಮ == ೧೮೮೭ ರಲ್ಲಿ ಜರ್ಮನಿ ಯ ಹೆನ್ರಿಚ್ ರುಡಾಲ್ಫ ಹರ್ಟ್ಜ| ಎಂಬ ವಿಜ್ಞಾನಿ ದ್ಯುತಿ ವಿದ್ಯುತ್ ಪರಿಣಾಮವನ್ನು ಆವಿಷ್ಕರಿಸಿದನು.ದ್ಯುತಿ ವಿದ್ಯುತ್ ಪರಿಣಾಮವನ್ನು ಒಂದು ವಿಶಿಷ್ಟ ಉಪಕರಣದಿಂದ ಮಾಡಬಹುದು.ಲೋಹದಿಂದ ಬಿಡುಗಡೆ ಹೊಂದಿದ ಇಲೆಕ್ಟ್ರಾನಗಳನ್ನು 'ದ್ಯುತಿ ಇಲೇಕ್ಟ್ರಾನ್'ಎಂದೂ ಅದರ ಪರಿಣಾಮವಾಗಿ ಹರಿಯುವ ವಿದ್ಯುತ್ಪ್ರವಾಹವನ್ನು 'ದ್ಯುತಿ ವಿದ್ಯುತ್ಪ್ರವಾಹವೆಂದು ಹೇಳುವರು. ಕ್ವಾಂಟಮನ ಸಿದ್ಧಾಂತದ ಆಧಾರದಿಂದ ಆಲ್ಬರ್ಟ ಐನಸ್ಟೈನ ನು ಈ ಪರಿಣಾಮವನ್ನು ಪ್ರಾಯೋಗಿಕವಾಗಿ ವಿವರಿಸಿದನು.ಹೀಗೆ ದ್ಯುತಿ ವಿದ್ಯುತ್ == ಕ್ವಾಂಟಮ್ನನ ಸಿದ್ಧಾಂತ == == ದ್ಯುತಿ ವಿದ್ಯುತ್ಖೋಶ == ವಿಕಿರಣ ಶಕ್ತಿಯನ್ನು ವಿದ್ಯುತ ಶಕ್ತಯನ್ನಾಗಿ ಪರಿವರ್ತಿಸುವ ಉಪಕರಣವನ್ನು ದ್ಯುತಿ ವಿದ್ಯುತ್ಕೋಶ( )ಎನ್ನ್ನುತ್ತಾರೆ. == ಬಾಹ್ಯ ಸಂಪರ್ಕಗಳು == ://..//Photoelectric_effect ://../// == ಉಲ್ಲೇಖಗಳು ==